ತರಬೇತಿ ಯೋಜನೆಗೆ ಅರ್ಜಿ

ತರಬೇತಿ ಕಾರ್ಯಕ್ರಮಗಳು - ಅರ್ಜಿ ನಮೂನೆ

ಕೌಶಲ್ಯ ಅಭಿವೃದ್ಧಿ ಮತ್ತು ಆದಾಯ ಗಳಿಕೆಗಾಗಿ ತರಬೇತಿ ಶಿಬಿರ
ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಕೌಶಲ್ಯವೃದ್ಧಿ ಯೋಜನೆ
ಮೇಲೆ ಕಾಣಿಸಿದ ಯೋಜನೆಗಳಲ್ಲಿ ಯಾವ ಯೋಜನೆಗೆ ಅರ್ಜಿ ಹಾಕಲಾಗುತ್ತಿದೆ ? ಯಾವುದಾದರೂ ಒಂದು ಯೋಜನೆಯನ್ನು
ಸ್ಪಷ್ಟವಾಗಿ ನಮೂದಿಸುವುದು. (ಸಂಬಂಧಪಟ್ಟ ಯೋಜನೆಯನ್ನು ಗುರುತಿಸಿ (✔) ಟಿಕ್ ಮಾಡುವುದು.
 
ಅರ್ಜಿದಾರರ ಪೂರ್ಣ ಹೆಸರು:
ತಂದೆ/ಗಂಡನ ಹೆಸರು:
ಅರ್ಜಿದಾರಳ/ನ ಪತಿ ಅಥವಾ ಪತ್ನಿಯ ಹೆಸರು:
ಖಾಯಂ ವಿಳಾಸ  
ಹಳ್ಳಿ:
ಹೋಬಳಿ:
ತಾಲ್ಲೂಕು:
ಜಿಲ್ಲೆ:
ವಿಧಾನಸಭಾ ಕ್ಷೇತ್ರ:
ವಿದ್ಯಾರ್ಹತೆ & ವಯಸ್ಸು (ಪ್ರಮಾಣ ಪತ್ರ ಲಗತ್ತಿಸುವುದು)
ಚರ್ಮ ಕುಶಲಕರ್ಮಿಗಳ ಕುಟುಂಬಕ್ಕೆ ಸೇರಿರುವಿರಾ?
ದೂರವಾಣಿ ಸಂಖ್ಯೆ:
ಇಮೈಲ್ ವಿಳಾಸ:
ಫೋಟೋ:
ಅರ್ಜಿದಾರರ ಪತಿ / ಪತ್ನಿ ಭಾವಚಿತ್ರ:
ಜಾತಿ/ ಉಪಜಾತಿ (ಜಾತಿ ಪ್ರಮಾಣ ಪತ್ರ ಲಗತ್ತಿಸುವುದು)
ಕುಟುಂಬದ ಒಟ್ಟು ವಾರ್ಷಿಕ ವರಮಾನ (ಪ್ರಮಾಣ ಪತ್ರ ಲಗತ್ತಿಸಿರಬೇಕು):
ಅ) ಪಡಿತರ ಚೀಟಿ ಸಂಖ್ಯೆ (ಯುಐಡಿ ಸಂಖ್ಯೆ):
ಆ) ಓಟರ್ ಐ.ಡಿ / ಆಧಾರ್ ಕಾರ್ಡ್ (ನಕಲು ಪ್ರತಿ ಲಗತ್ತಿಸಬೇಕು):
ಅರ್ಜಿದಾರರ ಸ್ಥಳದ ಸೇವಾ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಇತರೆ ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆದಿರುವ ವಿವರ ಮತ್ತು ಖಾತೆ ಸಂಖ್ಯೆ (ಪಾಸ್ ಪುಸ್ತಕ ನಕಲು ಪ್ರತಿ ಲಗತ್ತಿಸುವುದು)
ಕುಟುಂಬದ ಎಲ್ಲಾ ಸದಸ್ಯರ ಮಾಹಿತಿಯನ್ನು ಒದಗಿಸುವುದು. (ಚರ್ಮ ಕುಶಲಕರ್ಮಿಗಳ ಜನಗಣತಿ ಮತ್ತು ಸಮೀಕ್ಷೆಗಾಗಿ) 
  ಹೆಸರು ಅರ್ಜಿದಾರರೊಂದಿಗಿನ ಸಂಬಂಧ
1
2
3
4
5