1 | ಗೌರವಾನ್ವಿತ ರಾಜ್ಯಪಾಲರು,
ಕರ್ನಾಟಕರಾಜ್ಯ, ರಾಜಭವನ, ಬೆಂಗಳೂರು. |
2 | ಶ್ರೀ ಜಿ. ಕುಮಾರ ನಾಯಕ, ಭಾ.ಆ.ಸೇ.,
ಪ್ರಧಾನ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ,
ಕರ್ನಾಟಕ ಸರ್ಕಾರ, ಬೆಂಗಳೂರು. |
3 | ಶ್ರೀ ಆರ್.ಎಸ್. ಪೆದ್ದಪ್ಪಯ್ಯ, ಭಾ.ಆ.ಸೇ.,
ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ. ಬೆಂಗಳೂರು. |
4 | ಶ್ರೀ ಪವನ್ಕುಮಾರ್ ಮಾಲಪಾಟಿ, ಭಾ.ಆ.ಸೇ.,
ಉಪ ಕಾರ್ಯದರ್ಶಿ (ಬಿ &ಆರ್), ಆರ್ಥಿಕ ಇಲಾಖೆ,
ಕರ್ನಾಟಕ ಸರ್ಕಾರ, ಬೆಂಗಳೂರು. |
5 | ಶ್ರೀಮತಿ ಆರ್. ಸತ್ಯಶ್ರೀ,
ಅಪರ ನಿರ್ದೇಶಕರು (ಆಡಳಿತ), ಆಯುಕ್ತರ ಕಛೇರಿ,
ಸಮಾಜ ಕಲ್ಯಾಣ ಇಲಾಖೆ. ಬೆಂಗಳೂರು |
6 | ಶ್ರೀಮತಿ ಬಿ. ಊರ್ಮಿಳ,
ಜಂಟಿ ನಿರ್ದೇಶಕರು (ಎಸ್ಸಿಎಸ್ಪಿ / ಟಿಎಸ್ಪಿ),
ಸಮಾಜ ಕಲ್ಯಾಣ ಇಲಾಖೆ. ಬೆಂಗಳೂರು. |
7 | ಡಾ|| ಹೆಚ್. ನಟರಾಜ್, ಕೆ.ಜಿ.ಎಸ್.,
ವ್ಯವಸ್ಥಾಪಕ ನಿರ್ದೇಶಕರು,
ಡಾ|| ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ
ಅಭಿವೃದ್ದಿ ನಿಗಮ ನಿಯಮಿತ, ಬೆಂಗಳೂರು. |
8 | ಶ್ರೀ ಶಂಭುಲಿಂಗಯ್ಯ,
ಉಪ ಕಾಯದರ್ಶಿ, ಸಮಾಜ ಕಲ್ಯಾಣ ಇಲಾಖೆ,
ಕರ್ನಾಟಕ ಸರ್ಕಾರ, ಬೆಂಗಳೂರು. |
9 | ಶ್ರೀ ಜಿ.ಬಿ. ಹೇಮಣ್ಣ,
ಸರ್ಕಾರದ ಉಪ ಕಾರ್ಯದರ್ಶಿಗಳು (ಸೇವೆಗಳು),
ಆರ್ಥಿಕ ಇಲಾಖೆ, ಕನಾಟಕ ಸರ್ಕಾರ. ಬೆಂಗಳೂರು. |
10 | ಶ್ರೀ ವಿ. ರಮೇಶ್,
ಸರ್ಕಾರದ ಅಧೀನ ಕಾರ್ಯದರ್ಶಿ – 3, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು. |
11 | ಶ್ರೀ ಕೆ.ಸಿ. ಕುಮಾರ್,
ಸರ್ಕಾರದ ಅಧೀನ ಕಾರ್ಯದರ್ಶಿ-1, ಸಮಾಜ ಕಲ್ಯಾಣ ಇಲಾಖೆ,
ಕರ್ನಾಟಕ ಸರ್ಕಾರ, ಬೆಂಗಳೂರು. |