ಗ್ಯಾಲರಿ

ಲಿಡ್ಕರ್‌ನ ಸುವರ್ಣ ಮಹೋತ್ಸವ ಆಚರಣೆಯ ಲಾಂಛನ

ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಇಂದು ಮೈಸೂರು ನಗರದಲ್ಲಿರುವ ಗಾಂಧಿನಗರ ಈರನ್ಗೆರೆಯಲ್ಲಿರುವ ನಿಗಮದ ಸಾಮಾನ್ಯ ಸೌಲಭ್ಯ ಕೇಂದ್ರ ಮತ್ತು ಕೌಶಲ್ಯ ಸಂವರ್ಧನ ಕೇಂದ್ರ ಹಾಗೂ ನಿಗಮದಿಂದ ನೀಡಿರುವ 18 ಮನೆ ನಿವಾಸಿಗಳ ಕುಂದು ಕೊರತೆ ಸಭೆಯನ್ನು ಮಾಡಿದರು

ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಇಂದು ಮೈಸೂರು ನಗರದ ಕರ್ನಾಟಕ ಕಾಪ್ಲರ್ ಅಸೋಸಿಯೇಷನ್ ರವರ ವರ್ಕ್ಸ್ ಸ್ಟೇಷನ್ ನನ್ನು ಪರೀವೀಕ್ಷಿಸಿದರು

ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಇಂದು ಮೈಸೂರು ನಗರದ ಕುಶಲಕರ್ಣಿಯಾದ ಶ್ರೀ ರಾಜು ರವರ ಮಾರಾಟ ಮಳಿಗೆ ಯೋಜನೆಯಲ್ಲಿ ಪ್ರಾರಂಭಿಸಿರುವ ನೂತನ ಮಳಿಗೆಯನ್ನು ಪರಿವೀಕ್ಷಿಸಿದರು

ನಮ್ಮ ನಿಗಮದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿತ್ತು.

ಮಾನ್ಯ ಸಚಿವರು(ಸಮಾಜ ಕಲ್ಯಾಣ ಇಲಾಖೆ) ಹಾಗೂ ಬಂದರು ಮತ್ತು ಒಳನಾಡು ಸಾರಿಗೆ ಸಚಿವರು ಲಿಡ್ಕರ್ ಭವನಕ್ಕೆ ಭೇಟಿ ನೀಡಿದ ಸಂದರ್ಭ.

ನಿಗಮದ ಮಾನ್ಯ ಅಧ್ಯಕ್ಷರುರವರು ಹಾಗೂ ವ್ಯವಸ್ಥಾಪಕ ನಿರ್ದೇಶಕರುರವರು ಫಲಾನುಭವಿಗಳಾದ ಶ್ರೀ ಅರ್.ಮೂರ್ತಿ, s/o ರಂಗಸ್ವಾಮಿ ಬೆಂಗಳೂರು ಜಿಲ್ಲೆಯವರಿಗೆ ಪಾದುಕೆ ಕುಟೀರ ನೀಡದ ಸಂದರ್ಭ.

ನಿವೃತ್ತಿ ಸಮಾರಂಭ ಮತ್ತು ಜಿಲ್ಲಾ ಸಂಯೋಜಕರ ಕುಂದು ಕೊರತೆ ಸಭೆಗೆ ಸಂಬಂಧಿಸಿದ ಪತ್ರಿಕಾ ತುಣುಕುಗಳು

ಬೆಳಗಾವಿ ಮತ್ತು ಹಾವೇರಿ ಜಿಲ್ಲಾ ಸಂಯೋಜಕರಾದ ಶ್ರೀ ರುದ್ರೇಶಿ ಹಾಗೂ ಶ್ರೀ ಕೃಷ್ಣಪ್ಪ ಅವರಿಗೆ ಮುಖ್ಯ ಕಚೇರಿಯಲ್ಲಿ ಆತ್ಮೀಯ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ ನಡೆಯಿತು.

ವಾಜರಹಳ್ಳಿ ಶೋರೂಮ್‌ಗೆ ವ್ಯವಸ್ಥಾಪಕ ನಿರ್ದೇಶಕರು ಭೇಟಿ ನೀಡಿದರು

ಜಿಲ್ಲಾ ಸಂಯೋಜಕರ ಕುಂದು ಕೊರತೆ ಸಭೆ

ಚಿತ್ರದುರ್ಗದ ಮಾರಾಟ ಮಳಿಗೆ ಉದ್ಘಾಟನೆ 2026-27

ನಿಗಮದಿಂದ 2026-27ನೇ ಸಾಲಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಚರ್ಮದ ಪಾದರಕ್ಷೆ ಸ್ಪರ್ಧೆಯ ಸುದ್ದಿ ಪತ್ರಿಕೆ ತುಣುಕುಗಳು

ಚರ್ಮವಾದ್ಯ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭ 2026-27

ರಾಜ್ಯ ಮಟ್ಟದ ಪಾದರಕ್ಷೆ ಸ್ಪರ್ಧೆ 2026-27

ಅಧ್ಯಕ್ಷರ ಫೋಟೋಗಳು

ಮೈಸೂರು ಫೆಸ್ಟ್

ಲಿಡ್ಕರ್ ದಸರಾ ಮಾವುತಗಳಿಗೆ ಚಪ್ಪಲಿಯನ್ನು ಪ್ರಾಯೋಜಿಸಿದ್ದರು - 2024

ಅಧ್ಯಕ್ಷರೊಂದಿಗೆ ಯೋಜನೆ ಅನುಷ್ಠಾನ ಫೋಟೋಗಳ(ತರಬೇತಿ) 2023-24

ಮೈಸೂರು ದಸರಾ ವಸ್ತು ಪ್ರದರ್ಶನ ಮಳಿಗೆ ಉದ್ಘಾಟನೆ ಮಾನ್ಯ ಸಚಿವರಿಂದ & ಇತರ ಗಣ್ಯರು - 2024

ಮಾರಾಟ ಮಳಿಗೆಗೆ ಸಿಎಂ ಭೇಟಿ ನೀಡಿದರು - 2022

ವಸಂತನಗರ ಮಾರಟ ಮಳಿಗೆ & ಲಿಡ್ಕರ್ ಸಭಾಂಗಣ